Thursday, June 11, 2009

ಗೆಳತಿ-೧೨

ನೀ ಕುಳಿತ ಜಾಗದಲ್ಲಿ ಅದೇನು ಕಾವು
ಅದೆಷ್ಟು ಹಿತ..ಹಿತ..ಲೀನ ಹಿತ
ಮನೇಲಿ ಅವಳಿಗೆ ಜ್ವರ ಅದೆಷ್ಟು ಸುಡು ಸುಡು
ದೂರನಿಲ್ಲುವಂತೆ ಮಾಡುವ ಕುಲೀನ
ತಪ್ಪು ನನ್ನದಲ್ಲ,ನಕ್ಷತ್ರದ್ದು-ರೋಹಿಣೀ....

0 Comments:

Post a Comment

Subscribe to Post Comments [Atom]

<< Home