Thursday, June 11, 2009

ಗೆಳತಿ-೮

ಕಚಗುಳಿ ಇಡಲು ನಿನ್ನ ಅನುಮತಿ ಬೇಡ
ಅದು ನನ್ನ ಹಕ್ಕು
ನಿನ್ನನ್ನು ಮುತ್ತಿಕ್ಕಲೆಂದೇ...ಆಲಿಂಗಿಸಲೆಂದೇ
ಅವತರಿಸಿದ್ದು ನಾನು
ನೀನು; ಬೇಕೆಂದು ತಪಸ್ಸು ಮಾಡಿದರೂ ನಿನ್ನ ಕೈಗೆ ಸಿಗದವಳು ನಾನು
ಹೀಗೆಂದು
ಅಪಹಾಸ್ಯಮಾಡುತ್ತಿರುವೆಯಾ ಮುಂಜಾವಿನ ಮಂಜೇ...
ಕ್ರಷ್ಣನ ಕಾಡಿಸಿದವರಲ್ಲಿ ನೀನೂ ಒಬ್ಬಳಾ

0 Comments:

Post a Comment

Subscribe to Post Comments [Atom]

<< Home