Thursday, June 11, 2009

ಗೆಳತಿ-೯

ನೀನು ತೀರಾ ಚೆಲ್ಲುಚೆಲ್ಲು-ವ
ಬೀರಿನಲ್ಲಿ ಉಕ್ಕುವ ನೊರೆಯ ತರಹ
ತೀರ ಕಿವಿಯಾನಿಸಿದರೆ ಚಿಟಿ ಚಿಟಿ ಸಂಗೀತವನ್ನು ಧೂಳು
ಹನಿಯಾಗಿ ಚಿಮುಕಿಸುವ...ಮದದವಳು ನೀನು
ಕ್ರಷ್ಣನ ರಮಿಸಲು ಪಬ್ಬಿಗೂ ನುಗ್ಗಿದಿಯಲ್ಲೆ
ಅದಕ್ಕೆ ನಿನ್ನ ಮೇಲೆ ಎಲ್ಲರ ಲಲ್ಲೆ ಜೊತೆಗೆ ಹಲ್ಲೆ

0 Comments:

Post a Comment

Subscribe to Post Comments [Atom]

<< Home