Wednesday, June 10, 2009

ಗೆಳತಿ-೬

ಕಂಡ ಕಂಡ ಅಂದಚಂದದವರನ್ನು ನೀ ನನ್ನ ಗೆಳತಿಯಾಗಿದ್ದರೆ ಅಥವ
ಅನ್ನುವುದಾದರೆ ನಾನೂ ಕ್ರಷ್ಣನಾಗಬಲ್ಲೆ...ಆದರೆ
ಹದಿನಾರುಸಾವಿರ ಹಾಡುಕಟ್ಟುವುದರಲ್ಲೇ ನನ್ನ ನಾ ಕಳೆದರೆ ಸಿಗುವವಳೊಬ್ಬಳನ್ನು
ಕಳ್ಕೋತೀನಲ್ಲ...
ಅದಕ್ಕೆ ನಾ ಶ್ರೀರಾಮಚಂದ್ರ

0 Comments:

Post a Comment

Subscribe to Post Comments [Atom]

<< Home