Wednesday, June 10, 2009

ಗೆಳತಿ-೭

ಕನಸಲ್ಲಿ ಬಂದಾಗ ಅದೆಷ್ಟು ಮದುರನೀ
ಹಳೆಚಿತ್ರಗೀತೆಗಳಂತೆ
ನಿಜರೂಪದಲ್ಲಿ ಅದೆಷ್ಟು ದಡಬಡನೀ
ರಿದಮಿಲ್ಲದ ಹಾಡಿನಂತೆ

0 Comments:

Post a Comment

Subscribe to Post Comments [Atom]

<< Home