ಗೆಳತಿ
ನಿನ್ನ ನಗುವಿಗೂ ಸೋತೆ
ನಿನ್ನ ನಡುವಿಗೂ ಸೋತೆ
ಸೋತೆನಲ್ಲ ಅಂದುಕೊಂಡಾಗಲೂ ಸೋತೆ
ನಿನ್ನ ಗೆದ್ದುಕೊಂಡೆನಲ್ಲ ಅಂದಾಗಲೂ ಸೋತೆ
ನೀ ಸೋತೆ ಅಂದುಕೊಂಡಾಗಲೆಲ್ಲ ,ಕಳಚಿಟ್ಟನಲ್ಲ
ನಿನ ನಲ್ಲ ಮೈ ಮುಚ್ಚೋ ಬಟ್ಟೆ.
ಆಗಲೆ ಸೋತೆ
ಗಲ್ಲ ಹಿಡಿದೆತ್ತಿಕಣ್ಣಲ್ಲಿ ಕಣ್ಣಿಟ್ಟು ನೀ ಪ್ರಶ್ನೆ ಮಾಡಿದಿಯಲ್ಲ ಎಲಾ
ಗಂಡಸೇ ಎಂದು...ಅಲ್ಲಿಯವರೆಗೂ ಸೋತೆ. ನಿನ್ನ ಭಕ್ತನಿಗೆ
ಹೀಗ್ಯಾತಕೋ ಕ್ರಷ್ಣಾ...ಎಂದು ಕೇಳಿದವನಿಗೆ ಹಾಡದ
ಕೊಳಳನು ಹಿಡಿದ ಕಲ್ಲುಕ್ರಷ್ಣ ನೀ ಎದುರಾದಿಯಲ್ಲವೇ...
ಕಳ್ಳ..ನಂಗೊತ್ತೋ ನೀನವಳ ಕಿವಿಯಲ್ಲಿ ಉಸಿರಿರುವೆ
ಈಗ ಹೀಗಿರುವೆ ಅವನಾಚೆ ಹೋದಮೇಲೆ ನಾ ಅಲ್ಲಿರುವೆ
0 Comments:
Post a Comment
Subscribe to Post Comments [Atom]
<< Home